Bangalore - Mysore Expressway: ಕೋಟಿ ವೆಚ್ಚದ ದಶಪಥ ರಸ್ತೆ ನೀರಿನಲ್ಲಿ ಮುಳುಗಡೆ | OneIndia Kannada

2023-03-18 2,302

#BangaloremysoreExpressway #bangaloremysorehighwayflood #Modhi
ತಡರಾತ್ರಿ ಸುರಿದ ಮಳೆಯಿಂದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೆದ್ದಾರಿಯ ರಾಮನಗರ ಬಳಿ ರಸ್ತೆ ಸಂಪೂರ್ಣ ಜಲಾವೃತಗೊಂಡಿದ್ದು, ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ..Due to late night rains, the road near Ramanagara on Bengaluru-Mysore Express Highway has been completely flooded and motorists have been stranded.